Saturday, November 13, 2010














1 comment:

  1. ಶಶಿ
    ಡಿಸೈನ್ ಸೂಪರ್ಬ್.ಕಲರ್ ಕಾಂಬಿನೇಷನ್ ಕೂಡ ಚೆನ್ನಾಗಿದೆ.ಪತ್ರಿಕೆಯಲ್ಲಿ ಯಾವತ್ತೂ ಕಲರ್ ಕಣ್ಣಿಗೆ ಹಿತವಾಗಿರಬೇಕು. ಮನಸ್ಸಿಗೆ ತಟ್ಟಬೇಕು. ಓದುಗನ ಪ್ರಯಾರಿಟಿಯಲ್ಲಿ ಕಂಟೆಂಟ್ನಷ್ಟೇ ಡಿಸೈನ್ ಕೂಡ ಇವತ್ತು ಮುಖ್ಯ ಎನಿಸಿದೆ. ಹೇಳಬೇಕೆಂದ್ರೆ ಕಂಟೆಂಟ್ಗಿಂತ ಮೊದಲು ಕಣ್ಣಿಗೆ ಬೀಳೋದು ಡಿಸೈನ್. ಹಾಗಾಗಿ ಇವತ್ತಿನ ಪತ್ರಿಕೋದ್ಯಮದಲ್ಲಿ ಕಂಟೆಂಟ್ನಷ್ಟೇ ಡಿಸೈನ್ ಕೂಡ ಮುಖ್ಯ. ಧರಿತ್ರಿ ತುಂಬಾ ಇಷ್ಟ ಆಯ್ತು.ಇನ್ನಷ್ಯ ಕಲಿಯಿರಿ. ಹೊಸ ಹೊಸ ಲೇಔಟ್ ಸ್ಟೈಲ್ಗಳು ಬಹಳ ಮುಖ್ಯ.ಅದರ ಬಗ್ಗೆ ಒಂದಿಷ್ಟು ಕಲಿತರೆ ಒಳ್ಳೆಯದು.
    ಪ್ರೀತಿ ಇರಲಿ... ಕೆಲಸ ಮತ್ತು ಬದುಕು ಎರಡರಲ್ಲೂ...

    - ಅಜ್ಜೀಪುರ

    ReplyDelete